????????ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಜಿಲ್ಲೆ. ಇವರು ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯ ಅಂಗವಾಗಿ ಏರ್ಪಡಿಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 9 ನೆ ತರಗತಿಯ ವಿನಾಯಕ ಹಳ್ಳಿಕೇರಿ ಪ್ರಥಮ ಸ್ಥಾನ, ಗಾಯನ ಸ್ಪರ್ಧೆಯಲ್ಲಿ 8 ನೆ ತರಗತಿಯ ಸೃಜನಾ ದೇಸಾಯಿ ಪ್ರಥಮ ಸ್ಥಾನ, ಶ್ರಾವಣಿ ಪಿಡ್ಡಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.????????
ಸಸ್ಯ ವರ್ತನಾ ಅಧ್ಯಯನ --ಈ ಚಟುವಟಿಕೆಯ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ. ನಿರಂತರ ಮರಗಳ ಅಧ್ಯಯನ ಮಾಡಿದ ೧೦ ನೇ ವರ್ಗದ ಮಕ್ಕಳಿಗೆ ಶ್ರೀ ನಂದ , ಶ್ರೀ ಜನಾರ್ಧನ ಮತ್ತು ಶ್ರೀ ಮುರಳಿಧರ ಅವರು ಪ್ರಶಸ್ತಿ ಪತ್ರಗಳನ್ನು ನೀಡಿ, ಮೆಚ್ಚುಗೆ ಸೂಚಿಸಿದರು. ಅದಿತಿ & ಕಾರ್ತಿಕ ಬೆಣ್ಣಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
Our school has secured the second prize in the NVD quiz held at Adarsh Baalika School.
ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿಯವರ ಸಹಯೋಗದಲ್ಲಿ ನಡೆದ ಚಿತ್ರಕಲೆ ಸ್ಪರ್ಧೆದಲ್ಲಿ ಸೃಜನಾ ದೇಸಾಯಿ ಸಮಾಧಾನಕರ ಬಹುಮಾನ ಪಡೆದಿದ್ದಾಳೆ. ಅವಳಿಗೆ ಅಭಿನಂದನೆಗಳು ????????.
Ashutosh Won third prize in Quiz at Science center
INTACH ಸಂಸ್ಥೆಯು ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಭಾಗವಹಿಸಿ 3 ನೇ ಸ್ಥಾನವನ್ನು ಪಡೆದಿದ್ದಾರೆ.
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಬಿಡಿಸಿದ ಚಿತ್ರಗಳು
-
ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಆಡಳಿತ, ಶಾಲಾ ಶಿಕ್ಷಣ ಇಲಾಖೆಯವರು ಡಯಟ್ ನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದರು ಇದರಲ್ಲಿ ಓಂ ಕೊಣಕೇರಿ 9th ಪ್ರಥಮ ಸ್ಥಾನ ಪಡೆದಿದ್ದಾನೆ