ನೂರು ದಿನಗಳ ಓದುವ ಆಂದೋಲನದ ಅಂಗವಾಗಿ ಶಿಶುವಿಹಾರದ ಮಕ್ಕಳಿಗೆ ಕರಡಿ ಮತ್ತು ಪ್ರಯಾಣಿಕರು ಈ ಕಥೆಯನ್ನು ಓದಿ ಹೇಳಿ, ಮಕ್ಕಳಿಗೆ ಪಾತ್ರಗಳನ್ನು ಹಂಚಿ, ರೂಪಕ ಮಾಡಿಸಲಾಯಿತು.
Tree Phenology
ಚರಕ ಹಬ್ಬ
ಶನಿವಾರದಂದು ಶ್ರೀಮತಿ ಗೀತಾ ಮೌಶಿಯವರು ಐದನೇ ತರಗತಿಯ ಮಕ್ಕಳಿಗೆ ಓರಿಗಾಮಿಯ ಬಗ್ಗೆ ತಿಳಿಸಿಕೊಟ್ಟರು. ಓರಿಗಾಮಿಯು ಮೊಟ್ಟಮೊದಲು ಜರ್ಮನಿ ಯಲ್ಲಿ ಕಂಡುಬಂದಿತು ಎಂದು ತಿಳಿಸಿದರು ಅದು ಒಂದು ಸಾಂಪ್ರದಾಯಿಕವಾಗಿ ಹರಕೆ ಕಟ್ಟುವ ಮೂಲಕ ಅಲ್ಲಿನ ಜನರು ದೇವರಿಗೆ ಇದರ ಮೂಲಕ ತೀರಿಸುತ್ತಿದ್ದರು. ಈ ಓ ರಿಗಾಮಿಯನ್ನು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಹಾಗೂ ಬಾಹ್ಯಾಕಾಶದಲ್ಲಿ ಕೂಡಾ ಉಪಯೋಗಿಸುತ್ತಾರೆ. ಎಂಬುದನ್ನು ವಿಡಿಯೋ ಮೂಲಕ ತೋರಿಸಿಕೊಟ್ಟರು. ಓರಿಗಾಮಿ ಮೂಲಕ ಬಾತುಕೋಳಿ, ಟೊಪ್ಪಿಗೆ, ಮೀನು ಮಾಡಿ ತೋರಿಸಿದರು. ಹಾಗೂ ಮಕ್ಕಳಿಂದಲೂ ಮಾಡಿಸಿದರು. ಎಲ್ಲ ಮಕ್ಕಳು ಆಸಕ್ತಿಯಿಂದ ಮಾಡಿದರು. ಈ ಚಟುವಟಿಕೆಯನ್ನು ಮಾಡಿಸುವಾಗ
Safranin stained cells.from onion peel epidermis showing g nuclei. The pic was taken on a phone camera thru the eyepiece of microscope So,pardon thequality. cleo leaf cells after treating with salt(hyperosmotic solution).the cytoplasm shrinks due to outward flow of water from cells.This is called plasmolysis