ತಾಲೂಕ ಮಟ್ಟದಲ್ಲಿ ಖೋ ಖೋ ಆಟದಲ್ಲಿ ಬಾಲಕಿಯರು ಮೊದಲನೇ ಸ್ಥಾನ ಪಡೆದಿದ್ದಾರೆ ಬಾಲಕಯರು ಎರಡನೆಯ ಸ್ಥಾನ ಪಡೆದಿದ್ದಾರೆ.
Won First Prize in District Mini Olympic . Mini Olympics are a sporting event for young athletes in the District
ರಾಷ್ಟ್ರ ಮಟ್ಟದ ಟೆಕ್ವಾಂಡೊ ಸ್ಪರ್ಧೆಗೆ ಆಯ್ಕೆ ಧಾರವಾಡದ ಬಾಲಬಳಗ ಶಾಲೆಯ ಹರ್ಷ ಸುಳ್ಳಳ್ಳಿ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೊ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ. ವಿದ್ಯಾರ್ಥಿಯ ಯಶಸ್ಸಿಗೆ ಶಾಲೆಯ ಅಭಿನಂದನೆಗಳು
ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 9ನೇ ತರಗತಿಯ ಸಂದೇಶ ಹಿರೇಮಠ 500 ಮೀಟರ್ ಹಾಗೂ 2000 ಮೀಟರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಪಡೆದಿದ್ದಾನೆ. ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
Kho Kho Game second Prize under 14 years
8 ನೆ ತರಗತಿಯ ಜೀವಿಕಾ ಭಟ ತಾಲೂಕು ಮಟ್ಟದ ಚೆಸ್ ಆಟದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾಳೆ.