ಇಂಜಿನಿಯರ್ ಪದವಿ ಪಡೆದು, ಕಲಾಕಾರಾಗಿರುವ ಕೇರಳದ ಗಾಯತ್ರಿ ಪದ್ಮನಾಭನ್ ಇವರು ಇತ್ತೀಚಿಗೆ ನಮ್ಮ ಬಾಲಬಳಗ ಶಾಲೆಯಲ್ಲಿ ಮಕ್ಕಳು &ಪಾಲಕರಿಗಾಗಿ ಭಾವನೆಗಳು, ಸಿಟ್ಟಿನ ನಿರ್ವಹಣೆ, ಮಕ್ಕಳೊಡನೆ ಸಂವಹನ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು. ಇಂದಿನ ಮಕ್ಕಳ ಬದುಕು ತಂತ್ರಜ್ಞಾನಮಯವಾಗಿದೆ. ಅವರ ಲೋಕವೇ ಬೇರೆಯಾಗಿದ್ದು, ಪಾಲಕತ್ವದ ಜವಾಬ್ದಾರಿ ಸವಾಲಾಗಿದೆ. ಅದಕ್ಕಾಗಿ ಪಾಲಕರ ಸಿದ್ಧತೆ ಅಗತ್ಯ ಎಂದು ಅವರು ಹೇಳಿದರು. ಮಕ್ಕಳಿಗೆ ಪಾಲಕರ ಬಗ್ಗೆ ವಿಶ್ವಾಸ ಮೂಡಿ, ಅವರು ತಮ್ಮ ಎಲ್ಲ ಸಂಗತಿಗಳನ್ನು ಪಾಲಕರ ಜೊತೆ ಹಂಚಿಕೊಳ್ಳಲು ಸಾಧ್ಯವಾಗಬೇಕು. ಆಗ ಮಕ್ಕಳು ಸಮಸ್ಯೆಗಳಿಗೊಳಗಾಗುವದು ತಪ್ಪುತ್ತದೆ ಮತ್ತು ಅವರ ಪ್ರಗತಿ
ಕನಕದಾಸ ಜಯಂತಿ ದಿನದಂದು ದಾಸರ ಹಾಡಿನ ಸ್ಪರ್ಧೆಯನ್ನು ಪಾಲಕರಿಗಾಗಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪಾಲಕರು ಹಾಡಿ ಮಕ್ಕಳ ಮನ ಗೆದ್ದರೂ
ಸ್ವಾತಂತ್ರ್ಯ ದಿನದ ಅಂಗವಾಗಿ ಪಾಲಕರಿಗೆ ಚಿತ್ರಕಲೆ ಚಟುವಟಿಕೆಯನ್ನು ಆಯೋಜಿಸಲಾ