ಮಕ್ಕಳು ಕಲಿಕೆಯನ್ನು ಆನಂದಿಸುತ್ತ ಬೆಳೆಯುವ ವಾತರಣವನ್ನು ರೂಪಿಸುವದು.ಆ ಮೂಲಕ ಮಕ್ಕಳು ಸಂವೇದನಾಶೀಲ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಪ್ರೇರಣೆ ಒದಗಿಸುವದು.ಜೋತೆಗೇ ಮಕ್ಕಳು ತಮ್ಮ ಆಸಕ್ತಿಯ ಕಲಿಕಾ ವಿಷಯದಲ್ಲಿ ಉತ್ತಮಿಕೆಯನ್ನು ಸಾಧಿಸುವದು
1996 ರಲ್ಲಿ ಕೇವಲ ಮೂವರು ಮಕ್ಕಳಿಂದ ಮನೆಯೊಂದರ ಕೋಣೆಯಲ್ಲಿ ಶಿಶುವಿಹಾರದ ಪ್ರಾರಂಭ.
1996 ಪ್ರಾಥಮಿಕ ವಿಭಾಗ ಆರಂಭ
2006 ಪ್ರೌಢಶಾಲೆ ಆರಂಭ
2008 ಶಾಲೆಯ ಹೊಸ ಆವರಣ ಕರ್ನಾಟಕ ವಿಶ್ವ ವಿದ್ಯಾಲಯದ ಹತ್ತಿರ
2022 ಸುಸ್ಥಿರತೆ ಶಕ್ಷಣ ಕೇಂದ್ರದ ಆರಂಭ-ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಚಟುವಟಿಕೆಗಳ ಅಳವಡಿಕೆ.
2023 14 ಎಸ್.ಎಸ್ ಎಲ್ ಸಿ ಗುಂಪುಗಳು ಉತ್ತೀರ್ಣ
ಮಗು ಸ್ನೇಹಿ ,ಪರಿಸರ ಸ್ನೇಹಿ ,ಭಯಮುಕ್ತ
ಈ ಮೂರು ಅಂಶಗಳು ಒಂದಕ್ಕೊಂದು ಪೂರಕವಾಗಿವೆ.
ಮಗು ಸ್ನೇಹಿ ಭಯಮುಕ್ತ ಅಂಶಗಳು
ಮನೆಯಂಥ ಆತ್ಮೀಯ ವಾತಾವರಣ
ಸರ್ ,ಟೀಚರ್ ಬದಲು ಮೌಶಿ ಮಾಮಾ ಅಕ್ಕಾ ಅಣ್ಣಾ ಎಂಬ ಸಂಬೋಧನೆ ಅಳವಡಿಕೆ.
ಶಿಶುವಿಹಾರ ವಿಭಾಗದಲ್ಲಿ ಗಿಡ್ಡ ಕಟ್ಟೆಗಳು
ಸಣ್ಣ ವೇದಿಕೆ ಅರ್ಧಚಂದ್ರಾಕರದ ಆಟದ ಬಯಲ , ಸುತ್ತಲೂ ಹೂ ಗಿಡಗಳು
ಆಟ, ಹಾಡು, ಚಿತ್ರ ಕಥೆಹಳೊಂದಿಗೆ ಕಲಿಕೆ
ಚಟುವಟಿಕೆಗಳಿಂದ ಕೂಡಿದ ತರಗತಿಗಳು
ಹಸಿರು ವಾತಾವರಣ-ಪಕ್ಷಿ-ಚಿಟ್ಟೆಗಳು
ಗ್ರಂಥಾಲಯ , ಗಣಿತ ವಿಜ್ಞಾನ ಪ್ರಯೋಗಾಲಯ ಸೌಲಭ್ಯ
ಅಭಿವ್ಯಕ್ತಿ ಸ್ವಾತಂತ್ರ್ಯ/ ಮಕ್ತ ವಾತವರಣ
ಪರಿಸರ ಸ್ನೇಹಿ ಆಟಗಳು
ಮಳೆ ನೀರು ಸಂಗ್ರಹ
ನೀರಿನ ಮಿತ ಬಳೀಕೆ
ಮಣ್ಣಿನ ಮಾದರಿಗಳ ತಯಾರಿಕೆ
ಚರಕಾ ನೂಲುವ ತರಬೇತಿ
ವಾರಕ್ಕೆ ಎರಡು ದಿನ ಖಾದಿ ಉಡುಪು.
ಪಕ್ಷಿ ವೀಕ್ಷಣೆು.
ಮುಕ್ತ ವೇದಿಕೆ. ಹಾವುಗಳ ಸಂರಕ್ಷಣೆಪು.
ಸುಮಾರು 4000 ಕ್ಕೂ ಹೆಚ್ಚು ಸಸ್ಯಗಳು
3 ಎಕರೆಗಿಂತ ಹೆಚ್ಚು ವಿಸ್ತಾರವಾದ ಶಾಲಾ ಆವರಣ
3 ಆಟದ ಮೈದಾನಗಳು, ಕ್ರೀಡಾ ಸಾಮಗ್ರಿಗಳು.
ಪರಿಸರ ಸ್ನೇಹಿ ಕಟ್ಟಡ, ಮಕ್ಕಳ ಕೈ ತೋಟ.
ಮುಕ್ತ ಕಿಟಕಿ-ಬಾಗಿಲುಗಳಿರುವ ತರಗತಿ ಕೋಣೆಗಳು
ಗಾಳಿ ಬೆಳಕು ಯಥೇಚ್ಛವಾಗಿರುವಂಥ ಕೊಠಡಿಗಳು
ವಿದ್ಯುತ್ತಿನ ಮಿತ ಬಳಕೆ
ಮಂದ ನೆರಳಿನಲ್ಲಿ ತರಗತಿಗಳು/ಬೋಧನೆ
ಪುಟ್ಟ ಅರಣ್ಯ. ಪ್ಲಾಸ್ಟಿಕ್ ಮುಕ್ತ ಆವರಣ
ಸಮಗ್ರ ಬೆಳವಣಿಗೆ ಇತರ ವಿಶೇಷ ಅಂಶಗಳು.
ವಿಶಿಷ್ಟ ಶಾಲಾ ಪ್ರವಾಸಗಳು,
ಪಠ್ಯಪೂರಕ ಕಾರ್ಯಸ್ಥಳಕ್ಕೆ ಭೆಟಿ,
ನಡಿಗೆ,ಯೋಗ,ಧ್ಯಾನ,
ಸಸ್ಯಗಳ ಅಧ್ಯಯನ ತರಬೇತಿ,ಶಾಲಾ ಸಂಸತ್ತು
ತಜ್ಞರೊಡನೆ ಸಂವಾದ ,ಶಾಲಾ ವಸತಿ,ಕೆಲಸಗಳ ಕಲಿಕೆ,
ಆರೋಗ್ಯಪೂರ್ಣ ಆಹಾರದ ಅರಿವು.ಗ್ರಂಥಾಲಯ,
ಸಂಗೀತ ತಬಲ,ನೃತ್ಯ ತರಬೇತಿಮಕ್ಕಳ ಚಲನಚಿತ್ರಗಳ ಪ್ರದರ್ಶನ.
ರಾಜ್ಯ/ರಾಷ್ಟ್ರ ಹ್ಯಾಂಡ ಬಾಲ್ ,ಟೇಬಲ್ ಟೆನಿಸ್,ಚೆಸ್ ಆಟಗಳಲ್ಲಿ ಭಾಗವಹಿಸುವಿಕೆ ತಬಲ,ನೃತ್ಯ ವಿಷಯಗಳಲ್ಲಿ- ರಾಷ್ಟ್ರ ಮಟ್ಟದ CCRT ವಿದ್ಯಾರ್ಥಿ ವೇತನ
ಪರಿಸರ ಸ್ನೇಹಿ ಶಾಲೆ ಪ್ರಶಸ್ತಿ
ಇನಸ್ಪೈರ್ ಅವಾರ್ಡ- ಮಕ್ಕಳ ವಿಜ್ಞಾನದ ಮಾದರಿಗಳ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ.
ಶಾಲಾ ಜೀವ ವೈವಿಧ್ಯ ವಿಷಯದಲ್ಲಿ ಪಾಂಡಿಚರೆಯಲ್ಲಿ ನಡೆದ ಸಮ್ಮೆಳನದಲ್ಲಿ ಮಕ್ಕಳ ಪ್ರಸ್ತುತಿ.
ಪಾಲಕರ ಹಬ್ಬ,ಕ್ರೀಡಾ ಕೂಟ,ಪಾಲಕರಿಗೆ ಸಂಗೀತ ತರಗತಿಗಳು
ಪಾಲಕರಿಗಾಗಿ ಕಾರ್ಯಾಗಾರಗಳು,ಉಪನ್ಯಾಸಗಳು,ಪುಸ್ತಕ ಪ್ರೀತಿ -ಸಾಮೂಹಿಕ ಓದು.