ಇತ್ತೀಚಿಗೆ ನಡೆದ ತಾಲೂಕು ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ನಮ್ಮ ಶಾಲೆಯಿಂದ 4 ಪ್ರದರ್ಶನಗಳು ಪಾಲ್ಗೊಂಡವು. ಇದರಲ್ಲಿ ಮೊದಲನೇದಾಗಿ "ಸಸ್ಟೆನ್ಬುಲ್ ಸಿಟಿ'ಎಂಬ ಒಂದು ದೊಡ್ಡ ಮಾಡಲ್ಲನ್ನು ಶ್ರಾವಣಿ ಮತ್ತು ಅನ್ಮೋಲ್ ಪ್ರಸ್ತುತ ಪಡಿಸಿದರು. ಇದರಲ್ಲಿ ಒಂದು ಸುಸ್ಥಿರ ನಗರ ಹೇಗಿರುತ್ತದೆ ಎಂಬ ಮಾಡೆಲ್ ಅನ್ನು ಅವರು ತಯಾರಿಸಿದ್ದರು. ಇದರಲ್ಲಿ ನೀರು ಮತ್ತು ಎನರ್ಜಿ ಇವುಗಳು ನಮಗೆ ಬೇಕಾದವನು ಸುಸ್ಥಿರವಾಗಿ ನಾವೇ ಮಾಡಿಕೊಳ್ಳಬಹುದು. ನಗರವನ್ನು 'ಜೀರೋ ಕಾರ್ಬನ್ ಎಮಿಷನ್" ರೀತಿಯಲ್ಲಿ ಪ್ರಸ್ತುತಪಡಿಸುವುದು ನಮ್ಮ ಧ್ಯೇಯವಾಗಿತ್ತು . ಓಂ ಪಾಂಡೆ ಮತ್ತು ಗಣಿ ಇವರ ತಂಡ ಮೈಕ್ರೋ ಪ್ಲಾಸ್ಟಿಕ್ಸ್ ಅನ್ನು ನೀರಿನಿಂದ ಹೆಂಗೆ ತೆಗೆ
ಸಪ್ತಾಪುರ ೧೨ನಂಬರ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ನಡೆಸಿದ ಚಟುವಟಿಕೆಗಳಲ್ಲಿ ೩ನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ ಭಾಗವಹಿಸಿದಳು ಗಣಿತದಲ್ಲಿ 2 ನೇ ಸ್ಥಾನ ಮತ್ತು ಕನ್ನಡ ರಸ ಪ್ರಷ್ನೆಯಲ್ಲಿ 3 ನೇ ಸ್ಥಾನ ಪಡಿದಿದ್ದಾಳೆ ,ಶಾಲೆ ಅವಳಿಗೆ ಅಭಿನಂದನೆ ಸಲ್ಲಿಸುತ್ತದೆ.