ಇಂದು ಇಸ್ಕಾನ್ ಹೆರಿಟೇಜ್ ಫೆಸ್ಟನ, ಸಂಗೀತ ಸ್ಪರ್ಧೆಯಲ್ಲಿ ಪಂಚಾಕ್ಷರಿ ಹೀರೆಮಠ ದ್ವಿತೀಯ ಸ್ಥಾನ, ಶ್ರಾವಣಿ ಪಿಡ್ಡಿ ಹಾಗೂ ಸೃಜನಾ ದೇಸಾಯಿ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ. ಇವರಿಗೆ ಹಾರ್ದಿಕ ಅಭಿನಂದನೆಗಳು.